top of page

ಇವೆಂಟ್ಸ್

ರೂಪಿಸಿರುವ ವಿನ್ಯಾಸಗಳು, ಸುಸ್ಥಿರ ಅನುಭವಗಳು,  ದೃಢವಾದ ಸ್ಮರಣೆಗಳು


ವಿನ್ಯಾಸ, ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆ- ಇವು ಯಾವುದೇ ಕಾರ್ಯಕ್ರಮ ನಿರ್ವಹಣೆ ಪ್ರಕ್ರಿಯೆಯ ಮೂರು ಆಧಾರ ಸ್ತಂಭಗಳು.
 

ಪ್ರತಿ ಹಂತದಲ್ಲಿ ತಲುಪಿಸಬೇಕಾದ ಪ್ರಮುಖ ಸಂದೇಶ ಮತ್ತು ಅದನ್ನು ಯಾರಿಗೆ ತಲುಪಿಸಬೇಕು ಎಂಬುದನ್ನು ಮನಸ್ಸಿನಲ್ಲಿ ಅವಶ್ಯವಾಗಿ ಇಟ್ಟುಕೊಂಡಿರಬೇಕು. ಪದಬಂಧದಲ್ಲಿ ಒಂದೊಂದು ಪದವು ಎಷ್ಟು ಮುಖ್ಯವೋ ಹಾಗೆ ಕೈಗೊಳ್ಳುವ ಪ್ರತಿಯೊಂದು ಚಿಕ್ಕ ಕ್ರಮವೂ ಪೂರ್ವ ನಿರ್ಧರಿತ ಗುರಿಯನ್ನು ಯಶಸ್ವಿಯಾಗಿ ತಲುಪಲು ಸಹಕಾರಿಯಾಗುತ್ತದೆ.

bottom of page